Muslim woman in mahakali avatar | video goes viral | Oneindia Kannada

2017-09-08 3

ಬ್ರಿಲಿಯಂಟ್ ಬ್ಲೂಮ್ ಶಾಲಾ ಮಖ್ಯಸ್ಥೆಯೊಬ್ಬರು ತನ್ನ ಮೇಲೆ ಮಹಾಕಾಳಿ ಬಂದಿದೆ ಎಂದು ಹೇಳಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಮಂಗಳವಾರ ನಡೆದಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಎದುರು ಮಹಿಳೆ ವಿಚಿತ್ರವಾಗಿ ವರ್ತಿಸಿದ್ದಾರೆ. ಬ್ರಿಲಿಯಂಟ್ ಬ್ಲೂಮ್ ಶಾಲಾ ಮುಖ್ಯಸ್ಥೆ ಮುಬೀನ್ ತಾಜ್, ಮಹಾಕಾಳಿ ತನ್ನ ದೇಹ ಪ್ರವೇಶಿಸಿದೆ ಎಂದು ಕೈಯಲ್ಲಿ ತ್ರಿಶೂಲ ಹಿಡಿದಿದ್ರು. ಅಲ್ದೇ ಶಾಲಾ ಕೊಠಡಿಯೊಂದರ ಭೂಮಿಯ ಅಡಿಯಲ್ಲಿ ಹುದುಗಿರುವ ವಿಗ್ರಹವನ್ನು ಮೇಲೆತ್ತಿ ದೇವಾಲಯ ಸ್ಥಾಪಸಬೇಕು ಅಂತ ಒತ್ತಾಯಿಸಿದ್ರೆ..